ಭಾರತೀಯ ರೈಲ್ವೆ ವತಿಯಿಂದ 2026ನೇ ಸಾಲಿನ ನೇಮಕಾತಿಗಾಗಿ ಸುಮಾರು 22,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಅವಕಾಶವಾಗಿದೆ.
📌 ಹುದ್ದೆಗಳ ವಿವರ:
ಟೆಕ್ನಿಕಲ್ ಮತ್ತು ನಾನ್-ಟೆಕ್ನಿಕಲ್ ವಿಭಾಗಗಳಲ್ಲಿ ವಿವಿಧ ಹುದ್ದೆಗಳು ಲಭ್ಯ.
📌 ಅರ್ಹತೆ:
10ನೇ ತರಗತಿ / PUC / ITI / ಡಿಗ್ರಿ ಪಾಸಾದವರು ಅರ್ಜಿ ಸಲ್ಲಿಸಬಹುದು (ಹುದ್ದೆ ಪ್ರಕಾರ ಅರ್ಹತೆ ಬದಲಾಗುತ್ತದೆ).
📌 ವಯೋಮಿತಿ:
18 ರಿಂದ 33 ವರ್ಷ (ವರ್ಗವಾರು ಸಡಿಲಿಕೆ ಅನ್ವಯ).
ಆರಂಭ: ಜನವರಿ 21 ರಿಂದ
ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿ, ಸಮಯಕ್ಕೆ ಸರಿಯಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸರಿ
ಲಿಂಕ್:🔗 https://www.rrbapply.gov.in/
Read more:🚆 Railway Recruitment 2026 – 22,000 Posts Apply Online
|